kargovtjob.com ವೆಬ್ಸೈಟ್ ಕನಾ೯ಟಕದಲ್ಲಿನ ರಾಜ್ಯ ಸರ್ಕಾರದ ಹುದ್ದೆಗಳು ಮತ್ತು ಕೇಂದ್ರ ಸರ್ಕಾರದ ಸಕಾ೯ರಿ ಉದ್ಯೋಗದ ಬಗ್ಗೆ ಮಾಹಿತಿ ತಿಳಿಸಿಕೊಡುತ್ತದೆ.ಯಾವುದೆ ಇಲಾಖೆಯಲ್ಲಿ ಅರ್ಜಿ ಕರೆದರೆ .ಅದರ ಬಗ್ಗೆ ತಕ್ಷಣವೇ ತಿಳಿಸುವ ಕೆಲಸವನ್ನು ಮಾಡುತ್ತಿದೆ.ಮತ್ತು ಸಕಾ೯ರಿ ಮತ್ತು ಸಕಾ೯ರೆತರ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ತಿಳಿಸುತ್ತದೆ.ಕೇಂದ್ರ ಸಕಾ೯ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸುತ್ತದೆ.ಹಾಗೂ ಶೈಕ್ಷಣಿಕ ಮಾಹಿತಿಯನ್ನು ತಿಳಿಸುತ್ತದೆ.